Ticker

6/recent/ticker-posts

Header Ads Widget

Responsive Advertisement

ಸ. ಪ್ರ.ದ. ಕಾಲೇಜು ಬೆಟ್ಟಂಪಾಡಿ ಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವ್ಯಾಕ್ಸೀನ್ ಅಭಿಯಾನ - ಪುತ್ತೂರು ನ್ಯೂಸ್

 


 


ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವ್ಯಾಕ್ಸೀನ್ ಅಭಿಯಾನ.

ರಾಜ್ಯದಲ್ಲಿ ಕಾಲೇಜು ಸದ್ಯದಲ್ಲೇ. ಆರಂಭ ಆಗುವ ಹಿನ್ನಲೆ ಸರಕಾರ ವಿದ್ಯಾರ್ಥಿಗಳಿಗಾಗಿ ವ್ಯಾಕ್ಸೀನ್ ಅಭಿಯಾನ ಆರಂಭಿಸಿದೆ.
ಕಾಲೇಜಿನಲ್ಲಿ ನಡೆದ ವ್ಯಾಕ್ಸೀನ್ ಅಭಿಯಾನ ಉದ್ಘಾಟಿಸಿದ ಶಾಲಾ ಅಭಿವೃದ್ದಿ ಸಮಿತಿ ಹಿರಿಯ ಸದಸ್ಯರಾದ ಶ್ರೀ ರಂಗನಾಥ ರೈ ಗುತ್ತು,ಸದಸ್ಯರಾದ ಆರ್.ಸಿ ನಾರಾಯಣ ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ,ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶ ಸಂಯೋಜಕರಾದ ಹರಿಪ್ರಸಾದ್ ಎಸ್, ರೋವರ್  ಸ್ಕೌಟ್ ಲೀಡರ್ ಡಾ.ಪೋಡಿಯ,ಕಾಲೇಜಿನ ಉಪನ್ಯಾಸಕರಾದ ದಾಮೋದರ ಕಣಜಾಳು, ಉದಯರಾಜ್,ರಾಮ ಕೆ ,ಮೋನಪ್ಪ,ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

 



Post a Comment

0 Comments