Ticker

6/recent/ticker-posts

Header Ads Widget

Responsive Advertisement

ರಾಜ್ಯದಲ್ಲಿ ಕಾಲೇಜುಗಳನ್ನು ಮೊದಲು ಆರಂಭಿಸಲು ತಜ್ಞರಿಂದ ಸಲಹೆ - ಪುತ್ತೂರು ನ್ಯೂಸ್

 


 


ರಾಜ್ಯದಲ್ಲಿ ಕೋರೋನ ಸೋಂಕಿನಿಂದ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿವೆ.ಇದರೊಂದಿಗೆ ಅನ್ಲಾಕ್ ಕಾಣುತ್ತಿರುವ ಕರ್ನಾಟಕದಲ್ಲಿ ಇದೀಗ ಹಂತ ಹಂತವಾಗಿ ಶಾಲಾ ಕಾಲೇಜುಗಳು ಆರಂಭಿಸಲು ತಜ್ಞರು ಸೂಚನೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಒಂದೊಂದೇ ಆಗಿ ಆರಂಭ ಆಗಲಿದ್ದು.

ವಿದ್ಯಾರ್ಥಿಗಳಿಗೆ ವ್ಯಾಕ್ಸೀನ್ ನೀಡಿ ತದ ನಂತರ ಕಾಲೇಜುಗಳು ಆರಂಭವಾಗಬೇಕು  ಎಂದು ತಜ್ಞರು ಅಭಿಪ್ರಾಯ ಪಟ್ಟರು.

 



Post a Comment

0 Comments