Ticker

6/recent/ticker-posts

Header Ads Widget

Responsive Advertisement

ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ - ಪುತ್ತೂರು ನ್ಯೂಸ್

 


 


ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವು ಜೂ.30 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ನೂತನ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:-
ಎಮ್. ಬಿ ವಿಶ್ವನಾಥ ರೈ-ಅಧ್ಯಕ್ಷರು
ಯಕೂಬ್ ಮುಲಾರ್ – ಉಪಾಧ್ಯಕ್ಷರು
ದಿನೇಶ್ ಪಿ. ವಿ – ಉಪಾಧ್ಯಕ್ಷರು
ಅಬ್ದುಲ್ ಅಜೀರ್ಜ್ ಬುಶ್ರಾ – ಉಪಾಧ್ಯಕ್ಷರು
ಮಹಾಬಲ ರೈ – ಉಪಾಧ್ಯಕ್ಷರು
ಸಚಿನ್ ಸರೋಳಿ – ಉಪಾಧ್ಯಕ್ಷರು
ಮೌರೀಸ್ ಮಸ್ಕರೇನ್ನಸ್ – ಉಪಾಧ್ಯಕ್ಷರು
ಶಶಿಕಿರಣ್ ರೈ. ಎಸ್ – ಉಪಾಧ್ಯಕ್ಷರು
ರಾಮ ಮೇನಾಲ – ಉಪಾಧ್ಯಕ್ಷರು
ಮನೋಹರ್ ರೈ – ಉಪಾಧ್ಯಕ್ಷರು
ಅಲಿ ಕುಂಝಿ ಕೊರಂಗಿಲ – ಉಪಾಧ್ಯಕ್ಷರು
ಅಮಲ ರಾಮಚಂದ್ರ – ಪ್ರಧಾನ ಕಾರ್ಯದರ್ಶಿ
ಭಾಸ್ಕರ ಕೋಡಿಂಬಾಳ – ಪ್ರಧಾನ ಕಾರ್ಯದರ್ಶಿ
ಪೂರ್ಣೇಶ್ ಕುಮಾರ್ ಭಂಡಾರಿ – ಪ್ರಧಾನ ಕಾರ್ಯದರ್ಶಿ
ವಲೇರಿಯನ್ ಡಯಾಸ್ – ಖಜಾಂಜಿ
ಬೋನ್ ಸಿರಿಟ್ ರೊಡಿಗ್ರಸ್ – ಕಛೇರಿ ಕಾರ್ಯದರ್ಶಿ
ಜಯಂತ ಪೂಜಾರಿ – ಕಾರ್ಯದರ್ಶಿ
ರಾಮಚಂದ್ರ ನಾಯ್ಕ್ – ಕಾರ್ಯದರ್ಶಿ
ಕೆ. ಎ ಆಲಿ – ಕಾರ್ಯದರ್ಶಿ
ಎಮ್. ಬಿ ಇಬ್ರಾಹಿಂ ಮೈರೋಳು – ಕಾರ್ಯದರ್ಶಿ
ಹಬೀಬ್ ಕಣ್ಣುರು – ಕಾರ್ಯದರ್ಶಿ
ಮನಮೋಹನ್ ರೈ – ಕಾರ್ಯದರ್ಶಿ
ರೋಶನ್ ರೈ ಬನ್ನೂರು – ಕಾರ್ಯದರ್ಶಿ
ಪವನ್ ಡಿ. ಜಿ – ಕಾರ್ಯದರ್ಶಿ
ಡಿ. ಕೆ ಅಬ್ದುಲ್ ರಹೀಮಾನ್ – ಕಾರ್ಯದರ್ಶಿ
ಮೂಸನ್ ಕರ್ನುರು – ಸದಸ್ಯರು
ಮಾಧವ ಪೂಜಾರಿ – ಸದಸ್ಯರು
ಶಿವರಾಮ ಮಣಿಯಾಣಿ – ಸದಸ್ಯರು
ರಾಮಚಂದ್ರ ಸೊರಕ್ – ಸದಸ್ಯರು
ಗೋಪಾಲ ಕೃಷ್ಣ ಪಾಟಾಳಿ – ಸದಸ್ಯರು
ರಾಕೇಶ್ ರೈ – ಸದಸ್ಯರು
ಭಾಸ್ಕರ ಕರ್ಕೇರ – ಸದಸ್ಯರು
ವಸಂತ – ಸದಸ್ಯರು
ಗುರುಪ್ರಸಾದ್ ರೈ – ಸದಸ್ಯರು
ಜಗನ್ಮೋಹನ್ ರೈ,- ಸದಸ್ಯರು
ಉಮ್ಮರ್ ಜನಪ್ರಿಯ – ಸದಸ್ಯರು
ಕಛೇರಿ ಕಾರ್ಯದರ್ಶಿ : ಜೋನ್ ಸಿರೀಲ್ ರೊಡ್ರಿಗಸ್.

ಈ ಸಂದರ್ಭ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

 



Post a Comment

0 Comments