Ticker

6/recent/ticker-posts

Header Ads Widget

Responsive Advertisement

ಮೃತದೇಹ ತರಲೆಂದು ಮಂಗಳೂರಿಗೆ ಹೋಗುತಿದ್ದ ಆಂಬುಲೆನ್ಸ್ ಕಬಕದಲ್ಲಿ ಅಪಘಾತ

 


 


ಸುಳ್ಯದಿಂದ ಮಂಗಳೂರಿಗೆ ಮೃತದೇಹ ತರಲೆಂದು ಹೋಗುತಿದ್ದ ಅಂಬುಲೆನ್ಸ್ ಕವಕದಲ್ಲಿ ಅಪಘಾತ.ಸುಳ್ಯ ಮೂಲದ ವ್ಯಕ್ತಿಯೊಬ್ಬರು ಕೋವಿಡ್ ನಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ತರಲು ಸುಳ್ಯದ ಪ್ರಗತಿ ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಹೋಗುತ್ತಿದ್ದ ಆ್ಯಂಬುಲೆನ್ಸ್ ಒಂದಕ್ಕೆ ವಿಟ್ಲದಿಂದ ಪುತ್ತೂರು ಕಡೆ ಬರುತ್ತಿದ್ದ ಇಕೋ ನಡುವೆ ಕಬಕ ಪೊಲೀಸ್ ಚೆಕ್ ಪಾಯಿಂಟ್ ಬಳಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ವಾಹನಕ್ಕೆ ಹಾನಿಯಾಗಿ, ಇಕೋದಲ್ಲಿದ್ದ ಮಹಿಳೆ ಮತ್ತು ಆ್ಯಂಬುಲೆನ್ಸ್ ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

 



Post a Comment

0 Comments