Ticker

6/recent/ticker-posts

Header Ads Widget

Responsive Advertisement

ದ.ಕ ಜಿಲ್ಲೆಯ ಕೋರೋನ ಅಂಕಿಅಂಶ - ಪುತ್ತೂರು ನ್ಯೂಸ್

 


 


ದ.ಕ ಜಿಲ್ಲೆಯಲ್ಲಿ ಇಂದು 339 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಕೊಂಚ ಏರಿಕೆ ಕಂಡಿದೆ.

ಇಂದು ಜಿಲ್ಲೆಯಲ್ಲಿ 15 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ  ಕಳೆದ ಒಂದು ವಾರದಿಂದ ಪ್ರತಿವಾರ 14,15 ಮಂದಿ ಸಾವನ್ನಪ್ಪುತ್ತಿದ್ದಾರೆ.

ಜಿಲ್ಲೆಯಲ್ಲಿ ಪಾಸಿಟಿವ್ ರೇಟ್  3.8
.

 



Post a Comment

0 Comments