Ticker

6/recent/ticker-posts

Header Ads Widget

Responsive Advertisement

ಪುತ್ತೂರು ನಗರ ಪೊಲೀಸರಿಂದ ಮಾದಕ ದ್ರವ್ಯ ಮುಕ್ತ ಪುತ್ತೂರು ಅಭಿಯಾನ - ಪುತ್ತೂರು ನ್ಯೂಸ್

 


 


ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರಿಂದ ಮಾದಕ ದ್ರವ್ಯ ಮುಕ್ತ ಪುತ್ತೂರು ಅಭಿಯಾನ ದರ್ಬೆ ವೃತ್ತದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎ.ಎಸ್.ಐ ಶ್ರೀಧರ್ ಮಣಿಯಾಣಿ, ಎ.ಎಸ್.ಐ ಚಂದ್ರ ಕೆ,ಮುಖ್ಯ ಪೇದೆ ಕೃಷ್ಣಪ್ಪ,ಪೇದೆ ಷರೀಫ್ ಉಪಸ್ಥಿತರಿದ್ದರು.

 



Post a Comment

0 Comments