ಪುತ್ತೂರು: ಹಿಂಜಾವೇ ಕಾರ್ಯಕರ್ತರು ಸೇವೆ ಎಂಬ ಯಜ್ಞದಲ್ಲಿ ಸಮಿಧೆ ಯಂತೆ ಉರಿಯುವ ಎಂಬ ದ್ಯೆಯ ವಾಕ್ಯದಂತೆ ಹಿಂದು ಜಾಗರಣ ವೇದಿಕೆ ಪುತ್ತೂರು ಇದರ ರಕ್ತ ಸಹಾಯವಾಣಿ ಮೂಲ ಲಾಕ್ ಡೌನ್ ಸಂದರ್ಭದಲ್ಲಿ ಅಂದರೆ ಕಳೆದ 56 ದಿನಗಳಲ್ಲಿ ಬರೋಬ್ಬರಿ 750 ಯೂನಿಟ್ ರಕ್ತ ಪೂರೈಕೆ ಆಗಿರುತ್ತದೆ.
ರಕ್ತ ದಾನಿಗಳು ಹಾಗೂ ಕಾರ್ಯಕರ್ತರ ಈ ಶ್ರಮ ಹಾಗೂ ಕೆಲಸಕ್ಕೆ ಶ್ಲಾಘನೆ.





0 Comments