Ticker

6/recent/ticker-posts

Header Ads Widget

Responsive Advertisement

ಲಾಕ್ ಡೌನ್ ವೇಳೆ ವಶಪಡಿಸಿಕೊಂಡಿದ್ದ ವಾಹನಗಳನ್ನು ಬಿಡುಗಡೆ ಗೊಳಿಸಲು ಹೈಕೋರ್ಟ್ ಆದೇಶ

 


 


ಲಾಕ್ ಡೌನ್ ವೇಳೆ ವಶಪಡಿಸಿಕೊಂಡಿದ್ದ ವಾಹನಗಳನ್ನು ಬಿಡುಗಡೆ ಗೊಳಿಸಲು ಹೈಕೋರ್ಟ್ ಆದೇಶ ಮಾಡಿದೆ.

 ಪೊಲೀಸ್ ಸ್ಟೇಶನ್ ನಲ್ಲಿ ವಾಹನಗಳನ್ನು ಇರಿಸಲು ಜಾಗವಿಲ್ಲದೆ ಕಷ್ಟವಾಗುತ್ತಿದೆ,ಎಂಬ ರಾಜ್ಯ ಸರಕಾರದ ಮನವಿಗೆ ಹೈಕೋರ್ಟ್ ಆದೇಶ ನೀಡಿದೆ. ದಂಡ ಕಟ್ಟಿಸಿಕೊಂಡು ಬಿಡುಗಡೆ ಗೊಳಿಸಿ ಎಂದಿದ್ದಾರೆ.

 



Post a Comment

0 Comments