ಪುತ್ತೂರು : ಪರ್ಲಡ್ಕ ಅಂಗನವಾಡಿ ಕೇಂದ್ರದಲ್ಲಿ ಬಿದ್ದಬೃಹತ್ ಗಾತ್ರದ ಮರವೊಂದು ಇದನ್ನು ಗಮನಿಸಿದ ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ ನಗರಸಭಾ ಹಿರಿಯ ಆರೋಗ್ಯ ನಿರೀಕ್ಷರಾದ ಶ್ವೇತಾ ಕಿರಣ್ ಅವರಿಗೆ ತಿಳಿಸಿದಾಗ ತಕ್ಷಣ ಸ್ಪಂದಿಸಿ ತೆರವು ಮಾಡಿಸಿದರು.
ಸಿಬ್ಬಂದಿಗಳಾದ ರಾಧಾಕೃಷ್ಣ,ಐತ್ತಪ್ಪ ರವರು ಮರವನ್ನು ತೆರವುಗೊಳಿಸಿದರು.





0 Comments