ಪುತ್ತೂರಿನಲ್ಲಿ ನೊಂದವರ ಪಾಲಿನ ಆಸರೆ ಎಂಬ ಹೆಸರಿನ ಯುವಕರ ತಂಡವೊಂದು ಕಷ್ಟದಲ್ಲಿ ಇರುವವರ ಕಷ್ಟಕ್ಕೆ ಸ್ಪಂದಿಸುವ ಯುವಕರ ಹೃದಯ.
ಯಾರಿಗೂ ತಿಳಿಯದಂತೆ ಕಷ್ಟದಲ್ಲಿ ಇರುವವರಿಗೆ ಧನ ಸಹಾಯ ಮಾಡುತ್ತಾ,ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡುತ್ತಾ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.
ಇಳಿವಯಸ್ಸಿನ ಯುವಕರ ತಂಡವೊಂದು ಸಮಾಜಕ್ಕೆ ಉತ್ತಮ ರೀತಿಯ ಸೇವೆ ಒದಗಿಸುತ್ತಿರುವುದು ಎಲ್ಲಾ ಯುವಕರಿಗೆ ಮಾದರಿ.
ಅನೇಕ ದಾನಿಗಳ ಸಹಾಯ ಹಾಗೂ ನೆರವಿನಿಂದ ಯುವಕರು ಈ ಕೆಲಸ ಮಾಡುತ್ತಿದ್ದಾರೆ.





0 Comments