ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಲಾಕ್ ಡೌನ್ ಘೋಷಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಕೆ.
ಜನರು ಸಹಕಾರ ನೀಡುದರ ಜೂನ್ 14ರ ಬಳಿಕ ಮೊಡಿಲಂತೆಯೆ ಯಥಾಸ್ಥಿತಿ ಅನ್ಲಾಕ್ ಮಾಡುತ್ತೇವೆ ಎಂದು ಹೇಳಿದರು.
ಪ್ಯಾಕೇಜ್ ವಿವರ
ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ -5000
ಮೀನುಗಾರರು-3000
ಮುಜರಾಯಿ ಅರ್ಚಕರು 3000
ನೇಕಾರರು 3000
ಸಿನಿ ಕಾರ್ಮಿಕರು 3000
ಕಿರುತೆರೆ ಕಾರ್ಮಿಕರು 3000
ಅಂಗನವಾಡಿ ಸಹಾಯಕಿಯರು 2000
ಆಶಾ ಕಾರ್ಯಕರ್ತೆಯರಿಗೆ 3000
ಮುಜರಾಯಿ ಅಡಿಗೆ ಭಟ್ಟರು 3000
ಮಗ್ಗ ಕಾರ್ಮಿಕರಿಗೆ 3000





0 Comments