Ticker

6/recent/ticker-posts

Header Ads Widget

Responsive Advertisement

ರೀಲ್ ಅಲ್ಲ ಪುತ್ತೂರಿನ ರಿಯಲ್ ಲೈಫ್ ಹೀರೋ ಉದ್ಯಮಿ ಮನ್ಮಿತ್ ರೈ

 


 


ಉದ್ಯಮಿ ಮನ್ಮಿತ್ ರೈ ಅವರು ನಿಜವಾಗಿಯೂ ರಿಯಲ್ ಹೀರೋ.ಹಣದ ಶ್ರೀಮಂತಿಕೆಗಿಂತ ಹೃದಯ ವೈಶಾಲ್ಯತೆ ಮೇಲೂ ಎಂಬ ಮಾತಿನಂತೆ ಮನ್ಮಿತ್ ರೈ ಅವರು ಕಷ್ಟದಲ್ಲಿ ಇರುವ ಜನರ ನಿಜವಾದ ಸೇವಕ.

ಜನರ ಕಷ್ಟ ಕಂಡು ಹಾತೊರೆಯುವ ಮನಸ್ಸು ಇವರದ್ದು. ಕೋರೋನ ಸೋಂಕು ಇಡೀ ದೇಶದಲ್ಲೇ ಕಷ್ಟ ನೀಡಿ ಜನರ ಬದುಕನ್ನು  ಕಷ್ಟ ಮಾಡಿಟ್ಟಾಗ ಅವರ ನೆರವಿಗೆ ಬಂದವರು ಮನ್ಮಿತ್ ರೈ ಅವರು.

ಇಂದು ಶಾಸಕರ ವಾರ್ ರೂಮ್ ಗೆ 120 ಪಿಪಿಯಿ ಕಿಟ್ ಕೊಡುವ ಮೂಲಕ ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಈ ಮೂಲಕ ಜನರ ಮನದಲ್ಲಿ ಶಾಶ್ವತ ಸ್ಥಾನ ಗಳಿಸಿದ ರಿಯಲ್ ಹೀರೋ ಮನ್ಮಿತ್ ರೈ.

 



Post a Comment

0 Comments