.
.ಇಂದು ಮಹಿಳಾ ಕಾಂಗ್ರೆಸ್ ಮಂಗಳೂರು ವತಿಯಿಂದ ಸೌಟು ಮತ್ತು ಲಟ್ಟಣಿಗೆ ಪ್ರತಿಭಟನೆ ಇಂದು ಮಂಗಳೂರಿನ ಉರ್ವ ಪೆಟ್ರೋಲ್ ಬಂಕ್ ನಲ್ಲಿ ನಡೆಯಿತು.ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮತಿ ಶೈಲಜಾ ಮಂಜುನಾಥ್,ಶ್ರೀಮತಿ ಮಂಜುಳಾ ನಾಯಕ್,ಶ್ರೀಮತಿ ರೂಪ ಚೇತನ್ ಹಾಗೂ ಶ್ರೀಮತಿ ಪ್ರೀತಿ ಕರ್ಕೇರಾ ಮತ್ತಿತರು ಉಪಸ್ಥಿತರಿದ್ದರು
0 Comments