Ticker

6/recent/ticker-posts

Header Ads Widget

Responsive Advertisement

ಮಂಗಳೂರು ಹಿಂಜಾವೇ ಮಾಹಿತಿ ಮೇರೆಗೆ ಪೊಲೀಸರ ಕಾರ್ಯಾಚರಣೆ ಅನ್ಯ ಕೋಮಿನ ಯುವಕರ ಜೊತೆ ಇದ್ದ ಹಿಂದು ಯುವತಿಯರು ; ಜೋಡಿ ಪೊಲೀಸ್ ವಶ - ಪುತ್ತೂರು ನ್ಯೂಸ್

 


 


ಹಿಂ.ಜಾ.ವೇ.ಮಾಹಿತಿ ಮೇರೆಗೆ ಪೊಲೀಸರ ಕಾರ್ಯಾಚರಣೆ ಮುಸ್ಲಿಂ ಯುವಕರೊಂದಿಗೆ ಇದ್ದ ಹಿಂದು ಯುವತಿಯರು ಪೋಲೀಸ್ ವಶಕ್ಕೆ
ಸುಮಾರು ದಿನಗಳಿಂದ ಕೊಂಚಾಡಿ ವಸತಿ ನಿಲಯದಲ್ಲಿ ಅನ್ಯ ಕೊಮೀನ ಜೋಡಿಗಳು ತಂಗಿವೆ ಎಂಬ ಊಹ ಪೋಹಾಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತಿತ್ತು.ಆದರೆ ಇದರ ಬೆನ್ನು ಬಿದ್ದ ಹಿಂ.ಜಾ.ವೇ.ಕಾರ್ಯಕರ್ತರು ಸುಮಾರು ದಿನಗಳ ಕಾರ್ಯಚರಣೆಯ ನಂತರ ಖಚಿತ ಮಾಹಿತಿ ಮೇರೆಗೆ ಇವತ್ತು ಮತ್ತೆ ಆದೇ ಎರಡು ಜೋಡಿ ಸೇರಿ 4 ಜೋಡಿಗಳು ಮಂಗಳೂರಿನ  ಹೋಟೆಲ್ ನಲ್ಲಿ ತಂಗಿರುವ ಮಾಹಿತಿ ಆಧಾರಿಸಿ ಬಂದರು ಪೋಲಿಸರ ಮುಖಾಂತರ ದಾಳಿ ಮಾಡಿಸಿ ಅನ್ಯ ಕೊಮೀನ ಜೋಡಿಗಳನ್ನು ವಶಕ್ಕೆ ಪಡೆಯುದರಲ್ಲಿ ಯಶಸ್ವಿಯಾಗಿದ್ದರೆ.ಕಾರ್ಯಾಚರಣೆಯಲ್ಲಿ ಹಿಂ.ಜಾ.ವೇ.ವಿಟ್ಲ,ಬಂಟ್ವಾಳ, ಮತ್ತು ಪುತ್ತೂರು ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

 



Post a Comment

0 Comments