Ticker

6/recent/ticker-posts

Header Ads Widget

Responsive Advertisement

ಹಂಪಿಯಲ್ಲಿ ಹುಲಿ ಮರಿ ದತ್ತು ಪಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ - ಪುತ್ತೂರು ನ್ಯೂಸ್

 


 


ಬಳ್ಳಾರಿ: ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಅವರು ಮೂರು ದಿನಗಳ ಹಿಂದೆ ತಮ್ಮ 51ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚಿರಸಿಕೊಂಡಿದ್ದಾರೆ. 

ಕಾಂಗ್ರೆಸ್ ಪಕ್ಷದ ವತಿಯಿಂದ ಸೇವಾ ದಿವಸ್​ ಆಚರಣೆ ಸಹ ನಡೆಯಿತು. ಇದೆಲ್ಲದರ ಮಧ್ಯೆ, ರಾಹುಲ್ ಗಾಂಧಿ (Rahul Gandhi) ಹೆಸರಿನಲ್ಲಿ ಹಂಪಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಹುಲಿ ಮರಿಯನ್ನು ದತ್ತು ಪಡೆದಿದ್ದಾರೆ.

ಹಂಪಿಯ ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ ನಲ್ಲಿರುವ ಬಿಳಿ ಹುಲಿ ಮರಿಯನ್ನು (tiger cub) ರಾಹುಲ್​ ಗಾಂಧಿ ಅವರ ಹೆಸರಿನಲ್ಲಿ ಒಂದು ವರ್ಷಕ್ಕೆ (ಜೂನ್​ 19ರಂದು) ದತ್ತು ಪಡೆಯಲಾಗಿದೆ. ಅರ್ಜುನ (Arjuna) ಎಂಬ ಹೆಸರಿನ ಬಿಳಿ ಹುಲಿ ಮರಿ ಇದಾಗಿದ್ದು,


 ಒಂದು ಲಕ್ಷ ರೂ ಹಣ ನೀಡಿ ಒಂದು ವರ್ಷಕ್ಕೆ ದತ್ತು ಪಡೆಯಲಾಗಿದೆ. ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರು ಈ ದತ್ತು ಸ್ವೀಕರಿಸಿದ್ದಾರೆ. ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ (Atal Bihari Vajpayee Zoological Park in Hampi) ನಲ್ಲಿರುವ ಬಿಳಿ ಹುಲಿ ಮರಿ ಇದಾಗಿದೆ.

 



Post a Comment

0 Comments