Ticker

6/recent/ticker-posts

Header Ads Widget

Responsive Advertisement

ಕೊನೆಗೂ ಬಹುಬೇಡಿಕೆಯ ರಸ್ತೆ ದುರಸ್ತಿ ಆಗಿದೆ - ಪುತ್ತೂರು ನ್ಯೂಸ್

 


 


ಕೊನೆಗೂ ಪುತ್ತೂರಿನ ಸಿಟಿ ಆಸ್ಪತ್ರೆ ಬಳಿಯ ರಸ್ತೆ ದುರಸ್ತಿ ಆಗಿದೆ.ಲಾಕ್ ಡೌನ್ ಇರುವ ಕಾರಣ ಈ ರಸ್ತೆಯ ದುರಸ್ತಿ  ಮಾಡಲು  ಸಹಕಾರವಾಗಿದೆ.

ಈ ರಸ್ತೆಯು ಮಳೆಗಾಲದಲ್ಲಿ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿತ್ತು.ರಸ್ತೆಯಲ್ಲಿಯೇ ಹೊಂಡಕೊಂಡಗಳು ನಿರ್ಮಾಣ ಆಗುತ್ತಿದ್ದವು.ಆದರೆ ಇದೀಗ ರಸ್ತೆ ಕಾಂಕ್ರಿಟೀಕರಣ ಆಗಿದ್ದು ಇನ್ನೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

 



Post a Comment

0 Comments