ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರಿಂದ ವಿಟಿಯು ಪರೀಕ್ಷೆಯಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ತಾಂತ್ರಿಕ ಬಿ.ಇ ಪರೀಕ್ಷೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿಟ್ಲ ನಿವಾಸಿ ತುಳಸಿ ದಾಸ್ ,ಜ್ಯೋತಿ ಅವರ ಪುತ್ರ ತನುಜ್ ಶನೈ ಅವರನ್ನು ಸನ್ಮಾನಿಸಿದರು.





0 Comments