Home
About
Contact
Ticker
6/recent/ticker-posts
Header Ads Widget
Responsive Advertisement
Home-icon
ಸ್ಥಳೀಯ ಸುದ್ದಿ
ಜಿಲ್ಲಾ ಸುದ್ದಿ
ರಾಜ್ಯ ಸುದ್ದಿ
ರಾಜಕೀಯ
ರಾಷ್ಟೀಯ
ಕ್ರೀಡೆ
ಧಾರ್ಮಿಕ
ವೈರಲ್ ವಿಡಿಯೋ
ಪೋಟೋ ಗ್ಯಾಲರಿ
ಇತರೆ
Home
ಸ್ಥಳೀಯ ಸುದ್ದಿ
ಪುತ್ತೂರಿನಲ್ಲಿ ಸೋಂಕಿನಿಂದ ಮೃತ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಶಾಸಕರಾದ ಸಂಜೀವ ಮಠಂದೂರು - ಪುತ್ತೂರು ನ್ಯೂಸ್
ಪುತ್ತೂರಿನಲ್ಲಿ ಸೋಂಕಿನಿಂದ ಮೃತ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಶಾಸಕರಾದ ಸಂಜೀವ ಮಠಂದೂರು - ಪುತ್ತೂರು ನ್ಯೂಸ್
ಪುತ್ತೂರು ನ್ಯೂಸ್
June 14, 2021
ಅಂತ್ಯಸಂಸ್ಕಾರವನ್ನು ಸ್ವತಃ ಶಾಸಕರೇ ಪಿಪಿಇ ಕಿಟ್ ಧರಿಸಿ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಚಿಕ್ಕಪುತ್ತೂರು ನಿವಾಸಿ ಕಾಂಚನ (52ವ) ಎಂಬವರು ಕೋವಿಡ್ ನಿಂದ ಜೂ.13 ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಅವರ ಅಂತ್ಯಸಂಸ್ಕಾರವನ್ನು ಇಂದು ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಬಜರಂಗದಳದ ಕಾರ್ಯಕರ್ತರ ಜೊತೆಗೆ ಪಿಪಿಇ ಕಿಟ್ ಧರಿಸಿ ನೆರವೇರಿಸಿದರು.
Post a Comment
0 Comments
Click Here
Popular Posts
ದ.ಕ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದೆ
August 06, 2020
ಹಿಂದು ಜಾಗರಣ ವೇದಿಕೆ ಪುತ್ತೂರು ನಗರ ವತಿಯಿಂದ ದೀಪಹಚ್ಚುವ ಕಾರ್ಯಕ್ರಮ
August 05, 2020
ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು ಮತ್ತೆ ಸೋಂಕು ಹೆಚ್ಚಳ
August 06, 2020
Subscribe on YouTube
0 Comments