ದೇಶದಲ್ಲಿ ಕೊರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ನಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಕರೋನ ಎರಡನೆಯ ಅಲೆ ದೇಶದಲ್ಲಿ ದೊಡ್ಡ ಗಂಡಾಂತರವನ್ನ ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕರೋನ ಎರಡನೆಯ ಅಲೆ ಪ್ರಭಾವ ಬಹಳ ಜೋರಾಗಿ ಇದ್ದು ಸೋಂಕು ಬಹಳ ವೇಗಕ್ಕಗಿ ಹರಡುತ್ತಿದೆ ಎಂದು ಹೇಳಬಹುದು. ಇನ್ನು ಕರೋನ ಸೋಂಕು ಕಾಣಿಸಿಕೊಳ್ಳುವ ಮುನ್ನವೇ ಕೋಡಿ ಮಠದ ಶ್ರೀಗಳು ಭವಿಷ್ಯವನ್ನ ನುಡಿದಿದ್ದರು ಮತ್ತು ಅವರ ಭವಿಷ್ಯ ನಿಜವಾಯಿತು ಎಂದು ಹೇಳಬಹುದು. ಇನ್ನು ಈ ಭವಿಷ್ಯದ ನಂತರ ಅವರು ನಿಡಿದ ಕೆಲವು ಭವಿಷ್ಯಗಳು ನಿಜವಾಗಿದೆ ಎಂದು ಹೇಳಬಹುದು.
ಹೌದು ಭೂಮಿಗೆ ದೊಡ್ಡ ಗಂಡಾಂತರ ಬರಲಿದೆ. ಮಾರಕ ಖಾಯಿಲೆ ಬಂದು ಮನುಕುಲ ತತ್ತರಿಸಿ ಹೋಗಲಿದೆ ಎಂದು ಅವರು ಹೇಳಿದ್ದರು ಮತ್ತು ಅವರು ನುಡಿದ ಭವಿಷ್ಯ ನಿಜವಾಯಿತು ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಕೋಡಿ ಮಠದ ಶ್ರೀಗಳು ನುಡಿದ ಇನ್ನೊಂದು ಭವಿಷ್ಯ ನಿಜವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು ಜನರಲ್ಲಿ ಇನ್ನಷ್ಟು ಆತಂಕ ಎದುರಾಗುವಂತೆ ಮಾಡಿದೆ ಎಂದು ಹೇಳಬಹುದು.





0 Comments