ಶಾಸಕ ಸಂಜೀವ ಮಠಂದೂರು ಅವರು ಆಹಾರದ ಕಿಟ್‌ಗಳನ್ನು ಕೋವಿಡ್ ಸೋಂಕಿತರ ಪೈಕಿ ತೀರಾ ಬಡವರನ್ನು ಗುರುತಿಸಿ ಅವರಿಗೆ ಶಾಸಕರ ವಾರ್‌ರೂಮ್ ಮೂಲಕವೇ ಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಪುತ್ತೂರು ಕಾರ್ಯದರ್ಶಿ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಮೇಬುಲ್ ಡಿಸೋಜಾ, ಪಾಪೆಮಜಲು, ವೇದಾವತಿ ಮುಕ್ವೆ, ಸಾಂದಿಪನಿ ಶಾಲೆಯ ಮುಖ್ಯಗುರು ಜಯಮಾಲ, ವನಿತಾ, ಹರಿಣಾಕ್ಷಿ ವೀರಮಂಗಲ, ಸಂತ ಪಿಲೋಮಿನಾ ಶಾಲೆಯ ಐವಿ ಗ್ರಿಟಾ ಉಪಸ್ಥಿತರಿದ್ದರು





0 Comments