Ticker

6/recent/ticker-posts

Header Ads Widget

Responsive Advertisement

ರೋಟರಿ ಕ್ಲಬ್ ಸೆ0ಟ್ರಲ್ ನಿಂದ ವೈದ್ಯ ದಿನದ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಸನ್ಮಾನ - ಪುತ್ತೂರು ನ್ಯೂಸ್

 


 


ರೋಟರಿ ಕ್ಲಬ್ ಸೆ0ಟ್ರಲ್ ನಿಂದ ವೈದ್ಯ ದಿನದ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಸನ್ಮಾನ:
ಪುತ್ತೂರು ರೋಟರಿ ಕ್ಲಬ್ ಸೆ೦ಟ್ರಲ್ ನಿಂದ ವೈದ್ಯರ ದಿನದ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಆಶಾ ಜ್ಯೊತಿಯವರನ್ನ ಗೌರವಿಸಲಾಯಿತು. ಜತೆಗೆ ಆಸ್ಪತ್ರೆಯ ಎಲ್ಲಾ 17 ವೈದ್ಯರನ್ನ ಸನ್ಮಾನಿಸಲಾಯಿತು 
ಕೊವಿಡ್ -19 ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರುಗಳ ಉತ್ತಮ ಸೇವೆ,ರೋಗಿಗಳಿಂದಲೇ ಪ್ರಶಂಸನೀಯ ಮಾತುಗಳು ಬರುತ್ತಿದ್ದುದಲ್ಲದೆ,
ವೈದ್ಯರು ಅತೀ ಮುತುವರ್ಜಿಯಿಂದ ರೋಗಿಗಳ ಸೇವೆಯಲ್ಲಿ ಸದಾ ಸನ್ನದ್ದರಾಗಿದ್ದು ಮಾದರಿಯಾಗಿದ್ದಾರೆ, 
ಎಂದು ರೋಟರಿ ಕ್ಲಬ್ ಸೆ೦ಟ್ರಲ್ ಅದ್ಯಕ್ಷರಾದ ನವೀನ್ ನಾಯ್ಕ್ ಹೇಳಿದರು.ಕಾರ್ಯದರ್ಶಿ ಡಾ ರಾಜೇಶ್ ಬೆಜ್ಜಂಗಳ,ಕೋಶಾಧಿಕಾರಿ ಶಿವರಾ೦ , ರೊ ಸಂತೋಷ್ ಶೆಟ್ಥಿ ರೊ ಅಶ್ರಫ಼್ ,ರೊ ಅಶೋಕ್ ನಾಯ್ಕ್,ರೊ ವೆ೦ಕಟ್ ರಾಜ್ ಉಪಸ್ತಿತರಿದ್ದರು.

 



Post a Comment

0 Comments