ವಿಶೇಷ ವಂದನೆಗಳು ಮಾಣಿ ನಾಗಣ್ಣ
ಈ ಹಾಡಿನಲ್ಲಿ ಸುಂದರ ರೈ ಮಂದಾರ ನಟನೆ ,ಛಾಯಾಗ್ರಾಹಕರಾಗಿ ಹರೀಶ್ ಪುತ್ತೂರು.
ಸುಧಾಕರ ಪಡೀಲ್ ಅವರ ಸಹಕಾರ,ಸಹಾಯದಿಂದ ಮೂಡಿಬಂದಿದೆ.
ಈ ಹಾಡಿಗೆ ಸಾಹಿತ್ಯವನ್ನು ಪ್ರದೀಪ್ ಡಯಾಸ್ ಹಾಗೂ ವಿ.ಸಿ ಶೆಟ್ಟಿ ನೀಡಿದ್ದಾರೆ,ಸಂಗೀತ ನಿರ್ದೇಶನ ಪದ್ಮರಾಜ ಬಿ.ಸಿ ಚಾರ್ವಾಕ,ಹಿನ್ನಲೆ ಗಾಯಕರು ಸಂದೇಶ್ ಬಾಬಣ್ಣ,ಪದ್ಮರಾಜ ಬಿ.ಸಿ ಚಾರ್ವಾಕ.
ನೃತ್ಯ ಸಂಯೋಜನೆಯನ್ನು ರಿದಂ ಗೈಸ್ ಡಾನ್ಸ್ ಅಕಾಡೆಮಿ ಪುತ್ತೂರು ಇದರ ಬಾಲಚಂದ್ರ ಟಿ,ಸುದರ್ಶನ (ಮಂಜ).
ಮಾಧ್ಯಮ ಪಾಲುದಾರರಾಗಿ - ಪುತ್ತೂರು ನ್ಯೂಸ್
ಸದ್ಯದಲ್ಲೇ ನಿಮ್ಮೆಲ್ಲರ ಮುಂದೆ ನಿರೀಕ್ಷಿಸಿ....





0 Comments