Ticker

6/recent/ticker-posts

Header Ads Widget

Responsive Advertisement

ನಗರಸಭಾ ವ್ಯಾಪ್ತಿಯ ಸಿಂಹವನದಲ್ಲಿ ದಾರಿ ದೀಪ ಉರಿಯದೆ ಒಂದು ವಾರ ಆದರೂ ಸರಿಪಡಿಸುವ ವ್ಯಕ್ತಿಗಳಿಲ್ಲ - ಪುತ್ತೂರು ನ್ಯೂಸ್

 


 


ದಾರಿ ದೀಪ ಉರಿಯದೆ ಒಂದು ವಾರ ಆದರೂ ಸರಿಪಡಿಸುವ ವ್ಯಕ್ತಿಗಳಿಲ್ಲ.

ಸಂಪ್ಯ ಸಮೀಪದ ಸಿಂಹವನದಲ್ಲಿ ದಾರಿ ದೀಪ ಉರಿಯದೆ ಅನೇಕ  ಸಮಸ್ಯೆಗಳು ಉಂಟಾಗುತ್ತಿದ್ದು.ಆದರೆ ಇದನ್ನು ಸರಿ ಮಾಡುವತ್ತ ಯಾರು ಕೂಡ ಗಮನ ಹರಿಸದೆ ಇರುವುದು ವಿಪರ್ಯಾಸ.
ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಪ್ರತಿಕ್ರಯಿಸುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

 



Post a Comment

0 Comments