ಪುತ್ತೂರಿನಲ್ಲಿ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನಾ ಜಾಥಾ ಹಾಗೂ ಸೈಕಲ್ ಜಾಥಾ ಇಂದು ಪುತ್ತೂರಿನ ನೆಹರು ನಗರದಿಂದ
ಪುತ್ತೂರಿನ ದರ್ಬೆ ವೃತದ ಬಳಿಗೆ ನಡೆಯಿತು.
ಈ ಸಂದರ್ಭ ಕಾಂಗ್ರೆಸ್ ನ ರಾಷ್ಟ್ರೀಯ ಮುಖಂಡರಾದ ಐವನ್ ಡಿಸೋಜಾ,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ರೈ ಎಂ. ಬಿ,ನಗರ ಅಧ್ಯಕ್ಷ ಮಹಮದ್ ಅಲಿ,ಸೇವಾ ದಳದ ಜಿಲ್ಲಾ ಅಧ್ಯಕ್ಷ ಜೋಕಿಮ್ ಡಿಸೋಜ ಹಾಗೂ ಅನೇಕ ಕಾಂಗ್ರೆಸ್ ಮುಖಂಡರು ಈ ಸಂದರ್ಭ ಉಪಸ್ಥಿತರದ್ದರು.
ಕಾಂಗ್ರೆಸ್ ರಾಜ್ಯ ಯುವ ನಿಯೋಜಿತ ಅಧ್ಯಕ್ಷ ಮೊಹಮದ್ ನಲ್ಪಾಡ್ ಮಾತನಾಡಿ ಬಿಜೆಪಿ ಸರಕಾರ ಬಂದ ನಂತರ ಪೆಟ್ರೋಲ್ ಬೆಲೆ ಗಗನಕ್ಕೆ ಏರಿಕೆ ಆಗಿದೆ.ಇದುವೇ ಮೋದಿ ಸರಕಾರದ ಅಚ್ಚೆದಿನ್ ಎಂದು ಹೇಳಿ ಗೇಲಿ ಮಾಡಿದರು.





0 Comments