Ticker

6/recent/ticker-posts

Header Ads Widget

Responsive Advertisement

ಬಿದ್ದು ಸಿಕ್ಕ ಹಣ ಪೊಲೀಸ್ ಠಾಣೆಗೆ ನೀಡಿ ಮಾನವೀಯತೆ ಮೆರೆದ ಪುತ್ತೂರಿನ ಶೇಷಪ್ಪ - ಪುತ್ತೂರು ನ್ಯೂಸ್

 


 


ಮಾನವೀಯತೆ ಮೆರೆದ ಪುತ್ತೂರಿನ ಶೇಷಪ್ಪ 
ಈ ದಿನ ರಾತ್ರಿ 8.30 ರ ಸುಮಾರಿಗೆ ಶೇಶಪ್ಪ ಅವರಿಗೆ ಸಂಜೀವ್ ಶೆಟ್ಟಿ ಮಳಿಗೆ ಅಂಗಡಿಯ ಮುಂದೆ 37700/- ರೂ ಸಿಕ್ಕಿದ್ದು ಅದನ್ನು ಅವರು ಕೂಡಲೆ ಪುತ್ತೂರು ನಗರ ಠಾಣಾಧಿಕಾರಿ ಅವರಿಗೆ ತಂದು ನೀಡಿರುತ್ತಾರೆ

 



Post a Comment

0 Comments