Ticker

6/recent/ticker-posts

Header Ads Widget

Responsive Advertisement

ಮತ್ತೆ ಮುಳುಗಿದ ಚೆಲ್ಯಡ್ಕ ಸೇತುವೆ|chekyadka bridge - ಪುತ್ತೂರು ನ್ಯೂಸ್

 


 


ಪುತ್ತೂರು: ತಾಲೂಕಿನ ಚೆಲ್ಯಡ್ಕ ಸೇತುವೆಯು ವರ್ಷಂಪ್ರತಿ ಮುಳುಗುವುದು ಉಂಟು ಅದೇ ರೀತಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಈ ವರ್ಷ ಎರಡನೇ ಬಾರಿಗೆ ಚೆಲ್ಯಡ್ಕ ಸೇತುವೆ ಮುಳುಗಿದ್ದು ಇದರಿಂದಾಗಿ ಸಂಚಾರದಲ್ಲಿ ವ್ಯತ್ಯವಾಗಿದೆ.

ಇಂದು ಬೆಳಗ್ಗಿನಿಂದಲೇ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಇದೀಗ ಸೇತುವೆ ಮುಳುಗಡೆ ಆಗಿದೆ.
ಇದರಿಂದಾಗಿ ಪುತ್ತೂರು ದೇವಸ್ಯ  ಮೂಲಕ ಬೆಟ್ಟಂಪಾಡಿ ಪಾಣಾಜೆ ಹೋಗುವ ವಾಹನಗಳು ಸಂಟ್ಯಾರು ಮೂಲಕ ಹೋಗುವಂತಾಗಿದೆ ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ.

 



Post a Comment

0 Comments