ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ "Maths Short - Cut Tricks for Competitive Exams" ಆನ್ಲೈನ್ ಕಾರ್ಯಗಾರ
ಸರಕಾರಿ ಪ್ರಥಮ ದರ್ಜೆ ಕಾಲೇಜಿನ IQAC, ಪ್ಲೇಸ್ಮೆಂಟ್ ಸೆಲ್ ಮತ್ತು IRCMD ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ "Maths Short - Cut Tricks for Competitive Exams" ಆನ್ಲೈನ್ ತರಬೇತಿ ನಡೆಯಿತು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಷ್ಟ ಎನಿಸುವ ಗಣಿತ ಪ್ರಶ್ನೆಗಳನ್ನು ಕೆವ 10-20 ಸೆಕೆಂಡುಗಳಲ್ಲಿ ಬಿಡಿಸುವ ಶಾರ್ಟ್ ಕಟ್ ಟ್ರಿಕ್ಸ್ ಬಗ್ಗೆ ಶ್ರೀಮತಿ ಪ್ರಫುಲ್ಲಾ ಗಣೇಶ್ ಅವರು ತಿಳಿಸಿದರು.
ಈ ಕಾರ್ಯಗಾರವನ್ನು ಪ್ರಾಂಶುಪಾಲರಾದ ಶ್ರೀಮತಿ ನಳಿನಾಕ್ಷಿ ಉದ್ಘಾಟಿಸಿ ಮಾತನಾಡಿದರು.
ಪ್ಲೇಸ್ಮೆಂಟ್ ಸೆಲ್ ಸಂಚಾಲಕರಾದ ಪದ್ಮನಾಭ ಅವರು ಪ್ರಾಸ್ತಾವಿಕ ಮಾತುಗಳನ್ನು ಆದರೂ. IQAC ಸಂಚಾಲಕರಾದ ಶ್ರೀ ಹರೀಶ್ ನಾಯಕ್ ಉಪಸ್ತಿತರಿದ್ದರು.ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.





0 Comments