Ticker

6/recent/ticker-posts

Header Ads Widget

Responsive Advertisement

ಪುತ್ತೂರಿನಲ್ಲಿ ಇಂದು ವಿಸ್ಟಾ ಡೋಮ್ ಬೋಗಿಗೆ ಶಾಸಕರಿಂದ ಅದ್ದೂರಿ ಸ್ವಾಗತ, MLA welcomes

 


 


ಪುತ್ತೂರಿನಲ್ಲಿ ಇಂದು ವಿಸ್ಟಾ ಡೋಮ್ ಬೋಗಿಗೆ ಶಾಸಕರಿಂದ ಅದ್ದೂರಿ ಸ್ವಾಗತ.
ಯಶವಂತಪುರ - ಮಂಗಳೂರು ಹಗಲು ರೈಲಿಗೆ ವಿಶೇಷ ಆಕರ್ಷಣೆಯಾಗಿ ಅಳವಡಿಸಲಾಗುವ ವಿಸ್ಟಾ  ಡೋಮ್ ಬೋಗಿಯೊಂದಿಗೆ ಮಂಗಳೂರು ರೈಲ್ವೇ ಸ್ಟೇಷನ್ ನಲ್ಲಿ ಉದ್ಘಾಟನೆ ಆಗಿ ಇಂದು 10 ಗಂಟೆಗೆ ಪುತ್ತೂರಿಗೆ ಆಗಮಿಸಿತು.
ಈ ಸಂದರ್ಭ ಪುತ್ತೂರು ಶಾಸಕರಾದ ಸಂಜೀವ ಮಠಂದೂರು,ನಗರಸಭಾ. ಅಧ್ಯಕ್ಷರಾದ ಜೀವಂಧರ್ ಜೈನ್ ,ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಪೂಡಾ ಅಧ್ಯಕ್ಷರಾದ ಅಶೋಕ್ ಶೆಣೈ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಧಾಕೃಷ್ಣ ರೈ ಬೂಡಿಯಾರ್,ಹಾಗೂ ಇತರ ಮುಖಂಡರು,ರೈಲ್ವೇ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

 



Post a Comment

0 Comments