Ticker

6/recent/ticker-posts

Header Ads Widget

Responsive Advertisement

ಝೂಮ್ ಆಪ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಆನ್ಲೈನ್ ಕಾರ್ಯಗಾರ| online program - ಪುತ್ತೂರು ನ್ಯೂಸ್

 


 


ಝೂಮ್ ಆಪ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ  ಆನ್ಲೈನ್ ಕಾರ್ಯಗಾರ 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ದ.ಕ ,ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಸ.ಪ್ರ.ದ.ಕಾಲೇಜು ಬೆಟ್ಟಂಪಾಡಿ,ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ವಿವೇಕಾನಂದ  ಪದವಿ ಕಾಲೇಜು ಪುತ್ತೂರು,ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಸ.ಪ್ರ.ದ ಕಾಲೇಜು ಬೆಳಂದೂರು,ಯುವ ಸ್ಪಂದನ ಕೇಂದ್ರ ಮಂಗಳೂರು ಇದರ ಸಹಯೋಗದೊಂದಿಗೆ  ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಆನ್ಲೈನ್ ಕಾರ್ಯಗಾರ ದಿನಾಂಕ 17-07-2021ರಂದು ಮದ್ಯಾಹ್ನ 3 ಗಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಡಾ. ಯತೀಶ್ ಉಳ್ಳಾಲ್, ಎಸಿ ಪುತ್ತೂರು ನೆರವೇರಿಸಲಿದ್ದಾರೆ,ಮುಖ್ಯ ಅಥಿತಿಗಳಾಗಿ ಶ್ರೀ ನವೀನ್ ಭಂಡಾರಿ ಕಾರ್ಯನಿರ್ವಹಣಾ ಅಧಿಕಾರಿ ತಾಲೂಕು ಪಂಚಾಯತ್ ಪುತ್ತೂರು, ಶ್ರೀ ಆರ್.ಸಿ ನಾರಾಯಣ್ ಕಾರ್ಯನಿರ್ವಹಣಾ ಅಧಿಕಾರಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಪುತ್ತೂರು,ಶ್ರೀ ರಾಮ ಕೃಷ್ಣ ಪಡುಮಲೆ,ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಪುತ್ತೂರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಪ್ರಫುಲ್ಲ ಗಣೇಶ್ ಆಕಾಡಮಿಕ್ ಕೌನ್ಸಿಲರ್,IRCMD ಎಜುಕೇಶನಲ್ ಸೆಂಟರ್ ಪುತ್ತೂರು.

 



Post a Comment

0 Comments