Home
About
Contact
Ticker
6/recent/ticker-posts
Header Ads Widget
Responsive Advertisement
Home-icon
ಸ್ಥಳೀಯ ಸುದ್ದಿ
ಜಿಲ್ಲಾ ಸುದ್ದಿ
ರಾಜ್ಯ ಸುದ್ದಿ
ರಾಜಕೀಯ
ರಾಷ್ಟೀಯ
ಕ್ರೀಡೆ
ಧಾರ್ಮಿಕ
ವೈರಲ್ ವಿಡಿಯೋ
ಪೋಟೋ ಗ್ಯಾಲರಿ
ಇತರೆ
Home
ಕ್ರೀಡಾ ಸುದ್ದಿ
RCB ತಂಡಕ್ಕೆ ಐಪಿಎಲ್ ಗೂ ಮುನ್ನ ಬಿಗ್ ಶಾಕ್ - ಪುತ್ತೂರು ನ್ಯೂಸ್
RCB ತಂಡಕ್ಕೆ ಐಪಿಎಲ್ ಗೂ ಮುನ್ನ ಬಿಗ್ ಶಾಕ್ - ಪುತ್ತೂರು ನ್ಯೂಸ್
ಪುತ್ತೂರು ನ್ಯೂಸ್
July 28, 2021
RCB ತಂಡಕ್ಕೆ ಐಪಿಎಲ್ ಗೂ ಮುನ್ನ ಬಿಗ್ ಶಾಕ್ -
ಆರ್ಸಿಬೀ ತಂಡದ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ ಇದೀಗ ಟೂರ್ನಿಯಿಂದ ಹೊರಬಿದ್ದಿದ್ದಾರೆ.ಗಾಯಗೊಂಡಿದ್ದ ಅವರು ಐಪಿಎಲ್ ಟೂರ್ನಿಯಿಂದ ಕೂಡ ಔಟ್ ಆಗಿದ್ದಾರೆ.
ಈ ಮೂಲಕ ಆರ್ಸಿಬಿ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಇವರ ಬದಲಿಗೆ ಯಾವ ಆಟಗಾರನಿಗೆ ಅವಕಾಶ ಕೊಡುವುದು ಎನ್ನುವುದೇ ಬಹು ದೊಡ್ಡ ಚಿಂತೆಯಾಗಿದೆ.
ಈ ಬಾರಿ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತುವ ನಿರೀಕ್ಷೆಯಲ್ಲಿ ಇರುವ ಬೆಂಗಳೂರು ತಂಡ ಇವರ ಬದಲಿಗೆ ಸುಯಾಷ್ ಪ್ರಭು ಆಡುವುದು ನಿಚ್ಚಳವಾಗಿದೆ.
Post a Comment
0 Comments
Click Here
Popular Posts
ದ.ಕ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದೆ
August 06, 2020
ಹಿಂದು ಜಾಗರಣ ವೇದಿಕೆ ಪುತ್ತೂರು ನಗರ ವತಿಯಿಂದ ದೀಪಹಚ್ಚುವ ಕಾರ್ಯಕ್ರಮ
August 05, 2020
ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು ಮತ್ತೆ ಸೋಂಕು ಹೆಚ್ಚಳ
August 06, 2020
Subscribe on YouTube
0 Comments