Ticker

6/recent/ticker-posts

Header Ads Widget

Responsive Advertisement

ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡ 29 ಜನರ ಫೈನಲ್ ಲಿಸ್ಟ್ ಇಲ್ಲಿದೆ . ಕರಾವಳಿ ಜಿಲ್ಲೆಯಿಂದ 3 ಶಾಸಕರಿಗೆ ಒಲಿದ ಸಚಿವ ಸ್ಥಾನ

 


 


 


ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಬಳಿಕ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಪಟ್ಟಕ್ಕೇರಿದ ನಂತರ ಈಗ ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದು ನೂತನ ಸಚಿವರನ್ನು ಈಗಾಗಲೇ ಇಂದು ಸಿ ಎಂ ಕಚೇರಿಯಿಂದ  ತಿಳಿಸಲಾಗಿದೆ  ಹಾಗೂ ಇಂದು ಮಧ್ಯಾಹ್ನ 2.30 ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕರಣೆ ನಡೆಯಲಿದೆ. ಇಲ್ಲಿದೆ ನೋಡಿ 29 ನೂತನ ಸಚಿವರ ಹೆಸರು





 



Post a Comment

0 Comments