Ticker

6/recent/ticker-posts

Header Ads Widget

Responsive Advertisement

ಸ.ಹಿ.ಪ್ರಾ.ಶಾಲೆ ಪರ್ಲಡ್ಕದಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್ - ಪುತ್ತೂರು ನ್ಯೂಸ್

 


 


ವ್ಯಾಕ್ಸಿನೇಷನ್ ಕ್ಯಾಂಪ್

ದಿನಾಂಕ- 06/07/2021'ರಂದು ನಗರಸಭಾ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಗೌರಿಯವರ ನೇತೃತ್ವದಲ್ಲಿ ಸ.ಹಿ.ಪ್ರಾ.ಶಾಲೆ ಪರ್ಲಡ್ಕದಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್ ಜರುಗಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್.ರೈ ಹಾಗೂ ಡಾ.ಸುಹೇಲಾ ಅವರ ತಂಡ ಕ್ಯಾಂಪ್'ನಲ್ಲಿ ಸಹಕರಿಸಿದರು.
ನಗರಸಭಾ ವ್ಯಾಪ್ತಿಯ ಪಾಂಗಳಾಯಿ,ಪರ್ಲಡ್ಕ,ಬೀರಮಲೆ,ತೆಂಕಿಲ,ದರ್ಬೆ ಹಾಗೂ ಮುಕ್ರಂಪಾಡಿಯನ್ನೊಳಗೊಂಡ 250 ಜನರಿಗೆ ಕೋವಿಶೀಲ್ಡ್ಲ  ಲಸಿಕೆ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮಾ, ಶಿಕ್ಷಕಿಯಿರಾದ ಶ್ರೀಮತಿ ವತ್ಸಲಾ,ವಾಣಿಶ್ರೀ ಹಾಗೂ ವಾರ್ಡ್'ನ ಸ್ವಯಂಸೇವಕರಾಗಿ ಶ್ರೀ ಶಿವಕುಮಾರ್ ಪಿ.ಬಿ. ಸಂತೋಷ್ ಬೋನಂತಾಯ, ನಾಗೇಶ್ ಪ್ರಭು, ವೀಕ್ಷಿತ್ ಕಲ್ಲಿಮಾರ್, ದೀಕ್ಷಿತ್ ಕಲ್ಲಿಮಾರ್, ಸುಕುಮಾರ್, ಪುರುಷೋತ್ತಮ್ ನ್ಯಾಕ್. ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಚಂದ್ರಾವತಿ, ಸೀತಾಲಕ್ಷ್ಮಿ ಹಾಗೂ ನಗರಸಭಾ ಸಿಬ್ಬಂಧಿ ನಾಗೇಶ್ ಸಹಕರಿಸಿದರು.

ವಿದ್ಯಾಗೌರಿ
ನಗರಸಭಾ ಸದಸ್ಯೆ
ವಾರ್ಡ್-19.

 



Post a Comment

0 Comments