Ticker

6/recent/ticker-posts

Header Ads Widget

Responsive Advertisement

ದ.ಕ ಜಿಲ್ಲೆಯ ಕೋರೋನ ಅಂಕಿಅಂಶ - ಪುತ್ತೂರು ನ್ಯೂಸ್

 


 


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿನ ಸಂಖ್ಯೆ ಏರಿಕೆ ಆಗುತ್ತಿದ್ದು ಇದೀಗ ಮತ್ತೆ ತ್ರಿಶತಕ ದಾಟಿ ಸೋಂಕು ತೀವ್ರತೆ ತೋರುತ್ತಿದೆ.

ಇಂದು ಜಿಲ್ಲೆಯಲ್ಲಿ 307 ಹೊಸ ಪ್ರಕರಣಗಳೂ ಪತ್ತೆಯಾಗಿದ್ದು.ಇಂದು ಜಿಲ್ಲೆಯಲ್ಲಿ ಸೋಂಕಿಗೆ 8 ಮಂದಿ ಬಲಿಯಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಸದ್ಯ ಜಾರಿಯಲ್ಲಿ.ಇರುವ ಕಟ್ಟುನಿಟ್ಟಿನ ಕ್ರಮಗಳು ಮುಂದಿನ ದಿನಗಳಲ್ಲಿ ಲಾಕ್ ಡೌನ್ ರೂಪಕ್ಕೆ ತಿರುಗಿದರೆ ಆಶ್ಚರ್ಯವಿಲ್ಲ.

 



Post a Comment

0 Comments