Ticker

6/recent/ticker-posts

Header Ads Widget

Responsive Advertisement

ಮತ್ತೆ ಏರುತ್ತಿದೆ ಮಾರಿ ಕೋರೋನ ಸಂಖ್ಯೆ .. ಎಚ್ಚರ ತಪ್ಪಿದರೆ ಅಪಾಯ ಖಂಡಿತ - ಪುತ್ತೂರು ನ್ಯೂಸ್

 


 


ರಾಜ್ಯಾದ್ಯಂತ ಕೋರೋನ ಕೇಸುಗಳು ಮತ್ತೆ ಉಲ್ಬಣ ಆಗುತ್ತಿದ್ದು.ಸರಕಾರ ಇದೀಗ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮತ್ತೆ ಜಾರಿಗೆ ತಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ ಇರದು.

2020ರಿಂದ ನಮ್ಮ ದೇಶದಲ್ಲಿ ಮಾರಿ ತಾಂಡವ ಆಡುತ್ತಿದ್ದು.ನೆಮ್ಮದಿಯಿಂದ ಬದುಕುತ್ತಿದ್ದ ಜನರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಒಮ್ಮೆ ಇಳಿಮುಖ ಕಂಡು ಮತ್ತೆ ಏರಿಕೆ ಆಗುತ್ತಿದೆ ಸೋಂಕು.ಹೌದು ರಾಜ್ಯದಲ್ಲಿ ಸೋಂಕು ಒಮ್ಮೆ ಹತೋಟಿಗೆ ಬಂದು ಇಳಿಮುಖ ಆಗಿತ್ತು.ಆಗ ಸರಕಾರಗಳು ಎಲ್ಲವನ್ನೂ ಅನ್ಲಾಕ್ ಮಾಡಿ ಜನರುಗೆ ಬಿಗ್ ರಿಲೀಫ್ ನೀಡಿತ್ತು,ಆದರೆ ಇದೀಗ ಮತ್ತೆ ಸರಕಾರ ಲಾಕ್ ಡೌನ್ ಮಾಡಬೇಕಾದ ಅನಿವಾರ್ಯತೆ ಬಂದರು ಆಶ್ಚರ್ಯ ಇಲ್ಲ ಎಂಬಂತಾಗಿದೆ.

ಆದರೂ ಜನರು ಜಾಗರೂಕರಾಗಿ ಇಲ್ಲ.ಮಾಸ್ಕ್ ಇಲ್ಲ ಸಾಮಾಜಿಕ ಅಂತರ ಕೂಡ ಇಲ್ಲ.ಇನ್ನಾದರೂ ಜನರು ಜಾಗರೂಕರಾಗಿ ತಮ್ಮವರನ್ನು ಸುರಕ್ಷಿತ ವಾಗಿ ಇರಿಸಬೇಕು ಎಂದು ಆಶಿಸೋಣ.

 



Post a Comment

0 Comments