Ticker

6/recent/ticker-posts

Header Ads Widget

Responsive Advertisement

ಜಿಲ್ಲೆಯಲ್ಲಿ ಸೋಂಕು ಹೆಚ್ಚಿದ್ದರೂ ಪರೀಕ್ಷೆ ನಡೆಸುವ ಕಡೆ ಒಲವು ....ಏನಿದು ..- ಪುತ್ತೂರು ನ್ಯೂಸ್

 


 


ಮಂಗಳೂರು: ಮುಂದೂಡಲ್ಪಟ್ಟಿದ ಮಂಗಳೂರು ವಿವಿ ಪರೀಕ್ಷೆಗಳನ್ನು ಮತ್ತೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ಇಲ್ಲಿ ಗಮನಿಸಬೇಕಾದ ಸಂಗತಿ ಕೋರೋನ ಕೇರಳದಲ್ಲಿ ಹೆಚ್ಚುತ್ತಿರುವ ಹಿನ್ನಲೆ ಪರೀಕ್ಷೆ ಮುಂದಕ್ಕೆ ಹಾಕಲಾಯಿತು ಆದರೆ ಕೇವಲ ಎರಡೇ ದಿನಕ್ಕೆ ಕಂಟ್ರೋಲ್ ಬಂತಾ ಕೋರೋಣ.....?

ವಿದ್ಯಾರ್ಥಿಗಳು ಕೇರಳದಿಂದ ಕೂಡ ಬರುವವರಿದ್ದಾರೆ ಆದರೆ ಅವರಿಗೆ ಬರಲು ಅನಾನುಕೂಲ ಆದರೆ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಸೋಂಕು ಹೆಚ್ಚುತ್ತಿರುವ ಕಾರಣ ಕಟ್ಟುನಿಟ್ಟಿನ ಕ್ರಮಗಳು ಜಾರಿಯಲ್ಲಿವೆ ಆದರೆ ಪರೀಕ್ಷೆಗಳನ್ನು ನಡೆಸಲು ಇಷ್ಟು ಹಾತುರ ಏಕೆ ಎಂಬುದು ಇನ್ನೂ ತಿಳಿದಿಲ್ಲ.

ವಿದ್ಯಾರ್ಥಿಗಳ ಜೀವನಕ್ಕಿಂತ ಪರೀಕ್ಷೆಗಳು ಹೆಚ್ಚು ಎಂಬಂತಾಗಿದೆ.ರಾಜ್ಯದಲ್ಲಿ ಸೋಂಕು ಇಳಿಕೆ ಆಗಿದ್ದರು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಶೇಕಡ 5ಕ್ಕಿಂತ ಹೆಚ್ಚಿದೆ ಆದರೂ ಕೂಡ ಪರೀಕ್ಷೆಗಳು ನಡೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.

ಇಷ್ಟೆಲ್ಲಾ ಗೊಂದಲಗಳ ನಡುವೆ ಪರೀಕ್ಷೆ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನಡೆಯಲಿ ಎಂದು ಆಶಿಸೋಣ.

 



Post a Comment

0 Comments