ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು 13 ಹೊಸ ಪ್ರಕರಣಗಳು ದಾಖಲಾಗಿವೆ.
ಪುತ್ತೂರು ನಗರದ ಬಪ್ಪಳಿಗೆ ನಿವಾಸಿ 37 ವರ್ಷದ ಮಹಿಳೆ, 45 ವರ್ಷದ ಕೆಮ್ಮಿಂಜೆ ನಿವಾಸಿ ಪುರುಷ, 35 ವರ್ಷದ ತೆಂಕಿಲ ನಿವಾಸಿ ಮಹಿಳೆ, 54 ವರ್ಷದ ಉಪ್ಪಿನಂಗಡಿ ಮಠ ನಿವಾಸಿ ಪುರುಷ, 45 ವರ್ಷದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನೌಕರ, 38 ವರ್ಷ ಪ್ರಾಯದ ಮುಕ್ವೆ ನಿವಾಸಿ ಪುರುಷ, 40 ವರ್ಷದ ಕಬಕ ನಿವಾಸಿ ಪುರುಷ, 43 ವರ್ಷ ವರ್ಷದ 34ನೇ ನೆಕ್ಕಿಲಾಡಿ ನಿವಾಸಿ ಪುರುಷ, 62 ವರ್ಷ ವರ್ಷದ ನರಿಮೊಗರು ನಿವಾಸಿ ಪುರುಷರಲ್ಲಿ ಕೊರೋನ ಸೋಂಕು ದೃಢ.
ಕಡಬ ತಾಲೂಕಿನ ಕೊಲ ಕೆ.ಸಿ. ಫಾರ್ಮ್ ನಿವಾಸಿ 26 ವರ್ಷದ ಮಹಿಳೆ, 35 ವರ್ಷದ ಕುದ್ಮಾರು ನಿವಾಸಿ ಯುವಕ, 71 ವರ್ಷದ ಕುದ್ಮಾರು ನಿವಾಸಿ ವೃದ್ಧ, 50 ವರ್ಷದ ರಾಮಕುಂಜ ನಿವಾಸಿ ಮಹಿಳೆಯಲ್ಲಿ ಕೊರೋನ ದೃಢಪಟ್ಟಿದೆ.ಇದರೊಂದಿಗೆ ಉಭಯ ತಾಲೂಕಿನಲ್ಲಿ ಒಟ್ಟು 239 ಪ್ರಕರಣ ಇವೆ.





0 Comments