ಪುತ್ತೂರು ತಾಲೂಕು ವಿದ್ಯಾರ್ಥಿ ಬಂಟರ ಸಂಘದ ವತಿಯಿಂದ ' ಬಂಟ್ಸ್ ಟೈಲೆಂಟ್ ಶೋ ' ಆನ್ಲೈನ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಕೊರೋನಾ ಸಮಯದಲ್ಲಿ ಮಕ್ಕಳಿಗೆ ಸಮಯ ಕಳೆಯಲು ಆಗುತ್ತಿಲ್ಲ,ಅದಕ್ಕಾಗಿ ವಿದ್ಯಾರ್ಥಿ ಬಂಟರ ಸಂಘದ ವತಿಯಿಂದ ಸ್ಪರ್ಧೆ ಆಯೋಜನೆ ಮಾಡಲಾಗಿದೆ.25ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ನೃತ್ಯ,ಹಾಡುಗಾರಿಕೆ, ಫೋಟೋಗ್ರಾಫ್,ಆಕ್ಟಿಂಗ್,ಮಿಮಿಕ್ರಿ,ಚಿತ್ರಕಲೆ,ಇನ್ನಿತರ ಪ್ರತಿಭೆಗಳು 1.30 ನಿಮಿಷದ ವಿಡಿಯೋ ಮಾಡಿ ಸಂಘಟಕರ ನಂಬರ್ ಗೆ ಕಳುಹಿಸಲು ಅವಕಾಶ.ಆಗಸ್ಟ್ 5ರ ಮೊದಲು ಕಳುಹಿಸಲು ಅವಕಾಶ.ಹೆಚ್ಚಿನ ಮಾಹಿತಿಗಾಗಿ 8497869812,7760600988 ಸಂಖ್ಯೆಯನ್ನು ಸಂಪರ್ಕಿಸಬಹುದು.ಎಂದು ಪುತ್ತೂರು ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪ್ರಣಾಮ್ ಶೆಟ್ಟಿ ಕೈಕಾರ ತಿಳಿಸಿದ್ದಾರೆ.
0 Comments