Ticker

6/recent/ticker-posts

Header Ads Widget

Responsive Advertisement

ಫ್ರಾನ್ಸ್ ನಿಂದ ಭಾರತಕ್ಕೆ ರೆಫೇಲ್ ಯುದ್ಧ ವಿಮಾನ ಚಲಾಯಿಸಿದ ಈ ಯುವಕ ಯಾರು ಗೊತ್ತಾ !! ಇವರ ಬಗ್ಗೆ ನೀವು ತಿಳಿದೇ ಇರುತ್ತೀರಾ

 


 



ಭಾರತಕ್ಕೆ ರಫೆಲ್ ಯುದ್ಧ ವಿಮಾನ ಬಂತು, ವಿಜಯಪುರ ಸೈನಿಕ ಶಾಲೆಗೆ ಅತೀವ ಸಂತಸ ತಂತು ಯಾಕೆ ಗೊತ್ತಾ? ತೀವ್ರ ಕುತೂಹಲ ಕೆರಳಿಸಿದ್ದ ಫ್ರಾನ್ಸ್ ನಲ್ಲಿ ನಿರ್ಮಿಸಲಾಗಿರುವ ರಫೆಲ್ ಯುದ್ಧ ವಿಮಾನಗಳು ಈಗಾಗಲೇ ಭಾರತಕ್ಕೆ ಬಂದಿಳಿದಿವೆ.ಭಾರತದ ವಾಯುಪಡೆ ಹಾಗೂ ಭದ್ರತಾ ಪಡೆಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಈ ಯುದ್ಧ ವಿಮಾನಗಳು ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಗೆ ಆತಂಕ ಹೆಚ್ಚಿಸಿದೆ.ಬಹುನಿರೀಕ್ಷಿತ ಈ ಯುದ್ಧವಿಮಾನಗಳು ಇಡೀ ದೇಶಕ್ಕೆ ಸಂತಸ ತಂದಿದ್ದು,ಅದರಲ್ಲಿಯೂ ಈ ವಿಚಾರ ಬಸವನಾಡು ವಿಜಯಪುರ ಸೈನಿಕ ಶಾಲೆಗೆ ಅತೀವ ಸಂತಸ ತಂದಿದೆ.ಇದಕ್ಕೆ ಮುಖ್ಯ ಕಾರಣ ಫೈಟರ್  ಪೈಲೆಟ್ ವಿಂಗ್ ಕಮಾಂಡರ್ ಅರುಣ್ ಕುಮಾರ್.

ಫ್ರಾನ್ಸ್ ನಿಂದ ರಫೆಲ್ ಯುದ್ಧವಿಮಾನಗಳನ್ನು ಭಾರತಕ್ಕೆ ತಂದಿಳಿಸಿದ 4 ಫೈಟರ್ ಪೈಲೆಟ್ ಗಳಲ್ಲಿ ಒಬ್ಬರಾದ ಅರುಣ್ ಕುಮಾರ್.

 



Post a Comment

0 Comments