ರಾಜ್ಯದಲ್ಲಿ ಇಂದು 5503 ಹೊಸ ಪ್ರಕರಣಗಳು ದಾಖಲಾಗಿವೆ.ಸೋಂಕಿತರ ಸಂಖ್ಯೆ ಈ ಮೂಲಕ 1,12,504ಕ್ಕೆ ಏರಿದೆ.ಇಂದು ಒಂದೇ ದಿನ 92 ಮಂದಿ ಸಾವು
ಇಂದು 2398 ಮಂದಿ ಗುಣಮುಖರಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 208 ಹೊಸ ಪ್ರಕರಣಗಳು ಪತ್ತೆ ಆಗಿವೆ.7 ಮಂದಿ ಸ್ವಾವನಪ್ಪಿದ್ದಾರೆ.118 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.123 ಮಂದಿ ಇದುವರೆಗೆ ಕೋರೋನ ಸೋಂಕಿನಿಂದ ಸಾವನಪ್ಪಿದ್ದಾರೆ.





0 Comments