Ticker

6/recent/ticker-posts

Header Ads Widget

Responsive Advertisement

ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳ ಸಭೆ ನಿನ್ನೆ ನಡೆಯಿತು

 


 


ಪುತ್ತೂರು ಗ್ರಾಮಾಂತರ ಹಾಗೂ ನಗರ ಯುವ ಮೋರ್ಚಾದ ಪದಾಧಿಕಾರಿಗಳ ಸಭೆ ನಿನ್ನೆ 30ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ,ನಗರ ಅಧ್ಯಕ್ಷ ಪಿ ಜಿ ಜಗನ್ನಿವಾಸ್ ರಾವ್,ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಗುರುದತ್ ಜಿ ನಾಯಕ್, ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಸುದರ್ಶನ್ ಬಜ, ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿಉಪಾಧ್ಯಕ್ಷ ಸಹಜ ರೈ,ಯುವಮೋರ್ಚಾ ಜಿಲ್ಲಾ ಸದಸ್ಯರಾದ ಕಿರಣ್ ಕುಮಾರ್ ಮಲ್ಯ,ನಿತೇಶ್ ನೆಲಪ್ಪಾಲ್,ಗ್ರಾಮಾಂತರ ಮಂಡಲ ಪ್ರದಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ,ನಗರ ಪ್ರಧಾನಕಾರ್ಯದರ್ಶಿ ಯುವರಾಜ್ ಪೇರಿಯತೋಡಿ,ಜಯಶ್ರೀ ಎಸ್ ಶೆಟ್ಟಿ,ಜಿಲ್ಲಾ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಸಂದೀಪ್ ಲೋಬೊ,ಗ್ರಾಮಾಂತರ ಯುವ ಅಧ್ಯಕ್ಷ ನವೀನ್ ಪಡ್ನೂರು,ಪ್ರಧಾನ ಕಾರ್ಯದರ್ಶಿ ರತನ್ ರೈ ಕುಂಬ್ರ,ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ ಕೊಂಬೆಟ್ಟು ಇನ್ನಿತರರು ಉಪ್ಥಿತರಿದ್ದರು.

 



Post a Comment

0 Comments