ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು ಒಂದೇ ದಿನ 17 ಹೊಸ ಪ್ರಕರಣಗಳು ದಾಖಲಾಗಿವೆ.ಬೆಳ್ಳಿಪಾಡಿ ಗ್ರಾಮದ 48ವರ್ಷದ ವ್ಯಕ್ತಿ,38ವರ್ಷದ ಮಹಿಳೆ,ಕೊಡಿಪ್ಪಾಡಿ ಗ್ರಾಮದ 67 ವರ್ಷದ ವ್ಯಕ್ತಿ,30,31 ವರ್ಷದ ಯುವಕರು,ದರ್ಜೆಯ ಒಂದೇ ಮನೆಯ 51,56 ವರ್ಷದ ವ್ಯಕ್ತಿಗಳು,ನೆಹರೂ ನಗರದ 42 ವರ್ಷದ ಮಹಿಳೆ,ಕುಂಬ್ರ ನಿವಾಸಿ 50 ವರ್ಷದ ಮಹಿಳೆಯಲ್ಲಿ ಕೋರೋನ ದೃಡಪಟ್ಟಿದೆ.ಕೌಕ್ರಾಡಿ ಗ್ರಾಮದ ಒಂದೇ ಮನೆಯ 31 ವರ್ಷದ ಯುವಕ,19 ವರ್ಷದ ಯುವತಿ,29 ವರ್ಷದ ಮಹಿಳೆ,22,20 ವರ್ಷದ ಯುವಕ,38,65ವರ್ಷದ ವ್ಯಕ್ತಿ,ಕಡಬದ 41 ವರ್ಷದ ಮಹಿಳೆಯಲ್ಲಿ ಸೋಂಕು ದೃಢ.
0 Comments