Ticker

6/recent/ticker-posts

Header Ads Widget

Responsive Advertisement

ಡಿಜೆ ಹಳ್ಳಿ ಪ್ರಕರಣ ಪೂರ್ವ ನಿಯೋಜಿತ | ಹಿಂ.ಜಾ.ವೇ ಖಂಡನೆ

 


 


ಡಿಜೆ ಹಳ್ಳಿ ಪ್ರಕರಣ  ಪೂರ್ವ ನಿಯೋಜಿತವಾಗಿದ್ದು,ಒಂದೇ ಸಮನೆ ಅಷ್ಟೊಂದು ಜನ ಸೇರಲು ಹೇಗೆ ಸಾಧ್ಯ.ಇದರಲ್ಲಿ ಪಿ.ಎಫ್.ಐ,ಕೆ.ಎಫ್.ಡೀ, ಎಸ್ಡಿಪಿಐ ಕೈವಾಡ ಇದೆ ಇದನ್ನು ಹಿಂದು ಜಾಗರಣ ವೇದಿಕೆ ಖಂಡಿಸುತ್ತದೆ.
ಗಲಭೆ ನಡೆಸುವಂತಹ ಸಂಘಟನೆಗಳನ್ನು ನಿಷೇಧಿಸಬೇಕು.ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಆಗ್ರಹಿಸಿದ್ದಾರೆ.

 



Post a Comment

0 Comments