ದೊಡ್ಡದಾದ ವಿಷಪೂರಿತ ಹಾವನ್ನು ಇಲಿ ಅಟ್ಟಾಡಿಸಿಕೊಂಡು ಹೋದ ವಿಡಿಯೋ ನೋಡಿ ಅಚ್ಚರಿಯಾಗುತ್ತೆ. ಅಷ್ಟಕ್ಕೂ ಇಲಿ ಹಾವನ್ನು ಅಟ್ಟಡಿಸಿಕೊಂಡ ಹೋಗಲು ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ ! ಇಲಿಯು ತನ್ನ ಪ್ರಾಣವನ್ನೇ ಲೆಕ್ಕಿಸದೆ ತನ್ನ ಮರಿಗಾಗಿ ಹಾವಿನ ಜೊತೆಯಲ್ಲೇ ಸೆನಸಾಡುವ ಭಯಾನಕ ದೃಶ್ಯವಿದು, ಹಾವು ಇಲಿಮರಿಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಹೋದಾಗ ತನ್ನ ಮರಿಯ ರಕ್ಷಣೆಗೆ ತನ್ನ ಪ್ರಾಣವನ್ನೇ ಲೆಕ್ಕಿಸದೆ ಹಾವಿನ ಜೊತೆ ಸೆನಸಾಟಕ್ಕೆ ಮುಂದಾಯಿತು.
ಹಾವು ತನ್ನ ಮರಿಯನ್ನು ಎತ್ತಿಕೊಂಡು ಹೋದಾಗ ಅದರ ಹಿಂದೆಯೇ ಓಡಿಕೊಂಡು ಹೋಗಿ , ಹಾವಿನ ಬಾಲವನ್ನು ಕಚ್ಚಿ ತನ್ನ ಮರಿಯನ್ನು ರಕ್ಷಿಸಲು ಮುಂದಾದ ಇಲಿಯು, ಕೊನೆಗೂ ಹಾವನ್ನು ಬಿಡದೆ ಅಟ್ಟಡಿಸಿಕೊಂಡು ಹೋಯಿತು. ಇಲಿಯು ತನ್ನ ಮರಿಗಾಗಿ ಬಿಡದೆ ನಿರಂತರವಾಗಿ ಹಾವನ್ನು ಹಿಂಬಾಲಿಸಿಕೊಂಡು ಹಾವಿನ ಮೇಲೆ ಹಲ್ಲೆ ಮಾಡಿಕೊಂಡು ಓಡಿಸಿತು. ಕೊನೆಗೂ ಹಾವಿನ ಮೇಲೆ ಸತತವಾಗಿ ಹಲ್ಲೆ ಮಾಡಿದಾಗ ಇಲಿ ಮರಿಯನ್ನು ಅರ್ಧದಲ್ಲೇ ಬಿಟ್ಟು ತನ್ನ ಜೀವ ಉಳಿಸಿಕೊಳ್ಳಲು ಹಾವು ಓಡಿ ಹೋಯಿತು.

0 Comments