ಹಿಂದು ಜಾಗರಣಾ ವೇದಿಕೆ ಜನಾರ್ಧನ ಶಾಖೆ ಕೊಡಿಪಾಡಿ ಘಟಕದ ಪರವಾಗಿ ಭಾರತ್ ಮಾತ ಪೂಜಾನ ಮತ್ತು ಘಟಕದ ಪದಾಧಿಕಾರಿಗಳ ಜವಾಬ್ದಾರಿ ಬದಲಾವಣೆಯ ಕಾರ್ಯಕ್ರಮ ನಡೆಯಿತು.
ಭಾರತ್ ಮಾತ ಪೂಜಾನ ಪರವಾಗಿ ಮನ್ಮಥ ಶೆಟ್ಟಿ ಪುತ್ತೂರು ಮಾತಾನಾಡಿ ದೇಶದ ಚಿಂತನೆ ಹಾಗೂ ವಿಶ್ವ ಗುರು ಭಾರತ,ಭಾರತ ಮಾತೆಯ ಬಗ್ಗೆ ತಿಳಿಸಿದರು.ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಘಟಕದ ಜವಾಬ್ದಾರಿ,ಜಾಗರಣ ವೇದಿಕೆ ನಡೆದು ಬಂದ ಹಾದಿಯ ಬಗ್ಗೆ,ಹೋರಾಟದ ಬಗ್ಗೆ ತಿಳಿಸಿ ಘಟಕದ ಮುಂದಿನ ಜವಾಬ್ದಾರಿಯನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಅಯೋಧ್ಯ ಕರಸೇವಕರಾದ ಮಹಾಬಲ ಗೌಡ ಗಡಿಮಾರ್ ಇವರನ್ನು ಗೌರವಿಸಲಾಯಿತು.





0 Comments