ಪುತ್ತೂರಿನ ಸ್ವಾಗತ್ ಬಿಲ್ಡಿಂಗ್ ಎರಡನೇ ಮಹಡಿಯಲ್ಲಿ ಝೂಮ್.ಇನ್ ಟಿವಿ ಇಂದು ಶುಭಾರಂಭ ಗೊಂಡಿದೆ.ಪುತ್ತೂರಿನ ಜನಪ್ರಿಯ ಶಾಸಕ ಸಂಜೀವ ಮಟ್ಟಂದೂರು ಅವರು ಉದ್ಘಾಟಿಸಿದರು.ಸಂಸ್ಥೆಗೆ ಶುಭವಾಗಲಿ ಎಂದು ಹಾರೈಸಿದರು.ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್,ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ,ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ,ಉದ್ಯಮಿಗಳಾದ ಸೀತಾರಾಮ ರೈ,ಕೆದಂಬಾಡಿ ಗುತ್ತು, ವಿ ಮಾರ್ಟ್ ಸೂಪರ್ ಮಾರ್ಕೆಟ್ ಮಾಲಕ ಇಬ್ರಾಹಿಂ ಅಲೆಕ್ಕಾಡಿ ಹಾಗೂ ನಗರಸಭಾ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.





0 Comments