Ticker

6/recent/ticker-posts

Header Ads Widget

Responsive Advertisement

ಹಿರಿಯ ಪತ್ರಕರ್ತ ನಾರಾಯಣ ಅಮ್ಮುಂಜೆ ಇನ್ನಿಲ್ಲ

 


 


ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ಪತ್ರಕರ್ತ ನಾರಾಯಣ ಅಮ್ಮುಂಜೆ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು.ರಾತ್ರಿ ಎದೆ ನೋವು ಕಾಣಿಸಿದರಿಂದ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,ನಂತರ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಅಸುನೀಗಿದರು.

 



Post a Comment

0 Comments