Ticker

6/recent/ticker-posts

Header Ads Widget

Responsive Advertisement

ದ.ಕ ಜಿಲ್ಲೆಯ ಕೊರೋನಾ ಅಪ್ಡೇಟ್ - ಪುತ್ತೂರು ನ್ಯೂಸ್

 


 


ದ.ಕ ಜಿಲ್ಲೆಯಲ್ಲಿ ಮತ್ತೆ ಕೋರೋನಾ ಕಾರ್ಮೋಡ ಮುಂದುವರೆದಿದೆ ಇಂದು ಮತ್ತೆ 194 ಹೊಸ ಸೋಂಕುಗಳು ಪತ್ತೆಯಾಗಿವೆ.ಇಂದು ಒಂದೇ ದಿನ 6 ಸೋಂಕಿತರು ಸಾವು.ಇಂದು ಜಿಲ್ಲೆಯಲ್ಲಿ ಒಟ್ಟಾಗಿ    183  ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಇಂದು ಬರೋಬ್ಬರಿ 7178 ಪ್ರಕರಣಗಳು  ಪತ್ತೆಯಾಗಿವೆ.ಇಂದು ಒಂದೇ ದಿನ  93  ಸೋಂಕಿತರು ಸಾವನ್ನಪ್ಪಿದರು.ಮೊದಲಬಾರಿಗೆ ರಾಜ್ಯದಲ್ಲಿ ಏಳು ಸಾವಿರದ ಗಡಿ ದಾಟಿದೆ.

 



Post a Comment

0 Comments