ಹಿಂದು ಜಾಗರಣ ವೇದಿಕೆ ತ್ಯಾಗರಾಜನಗರ ವತಿಯಿಂದ ಇಂದು ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ವಠಾರದಲ್ಲಿ
ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮಂದಿರದ ಶಿಲಾನ್ಯಾಸ ದಿನದ ನೆನಪಿಗಾಗಿ ಅಂದು 1992ನೆ ಇಸವಿಯಲ್ಲಿ ರಾಮ ಮಂದಿರದ ಕರಸೇವೆಗೆ ನಮ್ಮ ಊರಿನಿಂದ ತೆರಳಿದ್ದ ವಸಂತ ಗೌಡ ಪಯಂದೂರು ಇವರು ಮಾನಿಕ್ಪುರ ಜೈನಲ್ಲಿ ಸುಮಾರು 15 ದಿವಸಗಳ ಕಾಲ ಜೈಲುವಾಸವನ್ನೂ ಅನುಭವಿಸಿದವರೂ ಕೂಡ ಇವರ ಮುಕಾಂತರ ತೆಂಗಿನ ಸಸಿಯನ್ನು ಮಜ್ಜಾರಡ್ಕದಲ್ಲಿ ನೆಡಲಾಯಿತು ಮತ್ತು ವಸಂತ ಗೌಡ ಪಯಂದೂರು ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಊರಿನ ಹಿಂದೂ ಬಾಂಧವರು ಮತ್ತು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದರು.





0 Comments