ರಾಜ್ಯದಲ್ಲಿ ಇಂದು ಒಂದೇ ದಿನ ಬರೊಬ್ಬರಿ 6259 ಹೊಸ ಪ್ರಕರಣಗಳು ದಾಖಲಾಗಿವೆ.ಇಂದು 110ಮಂದಿ ಸಾವನ್ನಪ್ಪಿದಾರೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,45,830 ಕ್ಕೆ ಏರಿದೆ.ಒಟ್ಟು ಸಾವುಗಳು 2,704.ರಾಜ್ಯದಲ್ಲಿ 73,846 ಸಕ್ರಿಯ ಪ್ರಕರಣಗಳು ಇವೆ.ಇಂದು 6777ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ದ.ಕ ಜಿಲ್ಲೆಯಲ್ಲಿ ಇಂದು ಒಂದೇ ದಿನ 225 ಹೊಸ ಪ್ರಕರಣಗಳು ಪತ್ತೆ.ಒಟ್ಟು ಪ್ರಕರಣಗಳ ಸಂಖ್ಯೆ 6,388.ಒಂದೇ ದಿನ 13ಮಂದಿ ಕೋರೋನ ಸೋಂಕಿಗೆ ಬಲಿ.





0 Comments