Ticker

6/recent/ticker-posts

Header Ads Widget

Responsive Advertisement

ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯ ಸಿದ್ಧತೆಗಳು ಭರದಿಂದ ನಡೆಯುತ್ತಿದೆ

 


 


ಅನೇಕ ದಶಕಗಳಿಂದ ವಿವಾದಿತ ಪ್ರದೇಶ ಆಗಿದ್ದ ರಾಮ ಜನ್ನ ಭೂಮಿ ಮರಳಿ ಹಿಂದೂಗಳ ಪವಿತ್ರ ಸ್ಥಳವಾಗಿದೆ.ರಾಮ ಮಂದಿರ ಅಯೋಧ್ಯ ದಲ್ಲಿ ನಿರ್ಮಾಣ ಆಗಲಿದೆ.ಆಗಸ್ಟ 5 ನಾಳೆ ಭೂಮಿ ಪೂಜೆಯು ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳಲ್ಲಿದ್ದಾರೆ.ಸಿದ್ಧತೆಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಶೀಲನೆ ಮಾಡಿದರು.
ನಾಳೆಯ ಕಾರ್ಯಕ್ರಮಕ್ಕೆ ಇಡೀ ಹಿಂದು ಸಮಾಜವೇ ದೀಪ ಬೆಳಗಿಸಿ ಆಚರಿಸಲು ಕರೆಕೊಟ್ಟರು. ಇನ್ನು ಮೂರುವರೆ ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣ ಆಗಲಿದೆ.

 



Post a Comment

0 Comments